Cart

No products in the cart.

No products in the cart.

AB Advance Broncho Kare-For Healthy Breathing

In Stock

 649.00

In Stock

Related Products

AB Advance Broncho Kare – For Healthy Breathing

Breathe Easy, Live Better – Naturally!

AB Advance Broncho Kare is a powerful Ayurvedic formulation designed to support your respiratory health naturally. Made from pure ingredients, it helps in relieving breathing difficulties, chest congestion, wheezing, and other respiratory discomforts. Whether you’re struggling with pollution-related breathing issues or seasonal allergies, Broncho Kare is your herbal shield for stronger lungs and easier breathing.

Key Benefits:

  • Supports healthy breathing

  • Helps clear nasal and chest congestion

  • Aids in managing breathlessness and wheezing

  • Strengthens respiratory immunity

Usage Direction:

10-20 ml with water, twice a day.

ಎ.ಬಿ. ಅಡ್ವಾನ್ಸ್ ಬ್ರಾಂಕೊ ಕೇರ್ – ಆರೋಗ್ಯಕರ ಉಸಿರಾಟಕ್ಕೆ

ಎ.ಬಿ. ಅಡ್ವಾನ್ಸ್ ಬ್ರಾಂಕೊ ಕೇರ್ ಇದು ನೈಸರ್ಗಿಕ ಆಯುರ್ವೇದದಿಂದ  ತಯಾರಿಸಲಾದ ಶಕ್ತಿಶಾಲಿ ಪ್ರಾಡಕ್ಟ್ . ಇದು ಉಸಿರಾಟದ ತೊಂದರೆ, ಕೆಮ್ಮು, ಮೂಗು Congestion ಇತ್ಯಾದಿಗಳಿಗೆ ಸಹಾಯಮಾಡುತ್ತದೆ. ಮಾಲಿನ್ಯ, ಅಲರ್ಜಿಯಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳಿಗೆ ಇದು ಉತ್ತಮ ಆಯುರ್ವೇದ ಪರಿಹಾರವಾಗಿದೆ.

ಪ್ರಮುಖ ಲಾಭಗಳು:
ಆರೋಗ್ಯಕರ ಉಸಿರಾಟಕ್ಕೆ ಸಹಾಯಮಾಡುತ್ತದೆ

ಮೂಗು ಮತ್ತು ಗಂಟಲಿನ congestion ನಿವಾರಣೆ ಮಾಡುತ್ತದೆ

ಉಸಿರಾಟ  ಹಾಗೂ ಶ್ವಾಸಕೋಶದ ತೊಂದರೆ ಕಡಿಮೆಮಾಡುತ್ತದೆ

ಬಳಕೆ ವಿಧಾನ:
10 ರಿಂದ 20 ಎಂ.ಎಲ್., ನೀರಿನೊಂದಿಗೆ ದಿನಕ್ಕೆ ಎರಡು ಬಾರಿ ಸೇವಿಸಬೇಕು.

ಈಗಲೇ ಬಳಸಿ – ಎ.ಬಿ. ಅಡ್ವಾನ್ಸ್ ಬ್ರಾಂಕೊ ಕೇರ್!
ನಿಮ್ಮ ಆರೋಗ್ಯಕರ ಉಸಿರಾಟಕ್ಕೆ ನೈಸರ್ಗಿಕ ಬೆಂಬಲ!

Reviews

There are no reviews yet.

Be the first to review “AB Advance Broncho Kare-For Healthy Breathing”

Your email address will not be published. Required fields are marked *

Shopping Cart